Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: Al-Qāri‘ah   Ayah:

ಅಲ್- ಕಾರಿಅ

اَلْقَارِعَةُ ۟ۙ
ಸದ್ದೆಬ್ಬಿಸುವಂತಹದು.
Arabic explanations of the Qur’an:
مَا الْقَارِعَةُ ۟ۚ
ಏನದು ಸದ್ದೆಬ್ಬಿಸುವಂತಹದು.
Arabic explanations of the Qur’an:
وَمَاۤ اَدْرٰىكَ مَا الْقَارِعَةُ ۟ؕ
ಆ ಸದ್ದೆಬ್ಬಿಸುವಂತಹದು ಏನೆಂದು ನಿಮಗೇನು ಗೊತ್ತು ?
Arabic explanations of the Qur’an:
یَوْمَ یَكُوْنُ النَّاسُ كَالْفَرَاشِ الْمَبْثُوْثِ ۟ۙ
ಅಂದು ಮನುಷ್ಯರು ಚದುರಿ ಚೆಲ್ಲಾಪಿಲ್ಲಿಯಾದ ಹಾತೆಗಳಂತಾಗುವರು.
Arabic explanations of the Qur’an:
وَتَكُوْنُ الْجِبَالُ كَالْعِهْنِ الْمَنْفُوْشِ ۟ؕ
ಮತ್ತು ರ‍್ವತಗಳು ಹಿಂಜಿದ ಬಣ್ಣಬಣ್ಣದ ಉಣ್ಣೆಗಳಂತಾಗುವುವು.
Arabic explanations of the Qur’an:
فَاَمَّا مَنْ ثَقُلَتْ مَوَازِیْنُهٗ ۟ۙ
ಆಗ ಯಾರ (ಸತ್ರ‍್ಮಗಳ) ತುಲವು ಭಾರವಾಗಿರುವುದೋ.
Arabic explanations of the Qur’an:
فَهُوَ فِیْ عِیْشَةٍ رَّاضِیَةٍ ۟ؕ
ಅವನು ಸಂತೃಪ್ತಿಯ ಜೀವನದಲ್ಲಿರುವನು.
Arabic explanations of the Qur’an:
وَاَمَّا مَنْ خَفَّتْ مَوَازِیْنُهٗ ۟ۙ
ಮತ್ತು ಯಾರ (ಸತ್ರ‍್ಮಗಳ) ತುಲವು ಹಗುರವಾಗಿರುವುದೋ.
Arabic explanations of the Qur’an:
فَاُمُّهٗ هَاوِیَةٌ ۟ؕ
ಅವನ ನೆಲೆಯು ಹಾವಿಯಃ ಆಗಿರುವುದು.
Arabic explanations of the Qur’an:
وَمَاۤ اَدْرٰىكَ مَا هِیَهْ ۟ؕ
ಹಾವಿಯಃ ಏನೆಂದು ನಿಮಗೇನು ಗೊತ್ತು ?
Arabic explanations of the Qur’an:
نَارٌ حَامِیَةٌ ۟۠
ಅದು ತೀವ್ರಉಷ್ಣತೆಯ ನರಕಾಗ್ನಿ(ಯಾಗಿದೆ)
Arabic explanations of the Qur’an:
 
Translation of the meanings Surah: Al-Qāri‘ah
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close