Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-ক্বাচাচ   আয়াত:
اِنَّ الَّذِیْ فَرَضَ عَلَیْكَ الْقُرْاٰنَ لَرَآدُّكَ اِلٰی مَعَادٍ ؕ— قُلْ رَّبِّیْۤ اَعْلَمُ مَنْ جَآءَ بِالْهُدٰی وَمَنْ هُوَ فِیْ ضَلٰلٍ مُّبِیْنٍ ۟
(ಓ ಪೈಗಂಬರರೇ) ನಿಶ್ಚಯವಾಗಿಯು ನಿಮ್ಮ ಮೇಲೆ ಕುರ್‌ಆನ್ (ಭೋದನೆ ಹಾಗೂ ಪ್ರಚಾರವನ್ನು) ಕಡ್ಡಾಯಗೊಳಿಸಿದವನು ನಿಮ್ಮನ್ನು ಒಂದು ಅತ್ಯುತ್ತಮ ಪರಿಣಾಮಕ್ಕೆ ಮರಳಿಸುವವನಾಗಿದ್ದಾನೆ. ನೀವು ಹೇಳಿರಿ: ಸನ್ಮಾರ್ಗ ಪಡೆವಯುವವ ನಾರೆಂದು, ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿರುವವನಾರೆಂದು ನನ್ನ ಪ್ರಭುವು ಚೆನ್ನಾಗಿ ಬಲ್ಲನು.
আৰবী তাফছীৰসমূহ:
وَمَا كُنْتَ تَرْجُوْۤا اَنْ یُّلْقٰۤی اِلَیْكَ الْكِتٰبُ اِلَّا رَحْمَةً مِّنْ رَّبِّكَ فَلَا تَكُوْنَنَّ ظَهِیْرًا لِّلْكٰفِرِیْنَ ۟ؗ
ನಿಮ್ಮೆಡೆಗೆ ಗ್ರಂಥÀವನ್ನು ಅವತೀರ್ಣಗೊಳಿಸಲಾಗುವುದೆಂದು ನೀವು ಭಾವಿಸಿಯೂ ಇರಲಿಲ್ಲ. ಆದರೆ ಅದು ನಿಮ್ಮ ಪ್ರಭುವಿನ ಕಡೆಯ ಕಾರುಣ್ಯದಿಂದಾಗಿದೆ. ಆದ್ದರಿಂದ ನೀವು ಎಂದಿಗೂ ಸತ್ಯನಿಷೇಧಿಗಳ ಸಹಾಯಕರಾಗಬಾರದು.
আৰবী তাফছীৰসমূহ:
وَلَا یَصُدُّنَّكَ عَنْ اٰیٰتِ اللّٰهِ بَعْدَ اِذْ اُنْزِلَتْ اِلَیْكَ وَادْعُ اِلٰی رَبِّكَ وَلَا تَكُوْنَنَّ مِنَ الْمُشْرِكِیْنَ ۟ۚ
ಅಲ್ಲಾಹನ ಸೂಕ್ತಿಗಳನ್ನು ನಿಮ್ಮೆಡೆಗೆ ಅವತೀರ್ಣ ಗೊಂಡ ಬಳಿಕ ಈ ಸತ್ಯನಿಷೇಧಿಗಳು ನಿಮ್ಮನ್ನು ಅವುಗಳ ಪ್ರಚಾರದಿಂದ ತಡೆಯದಿರಲಿ; ಆದ್ದರಿಂದ ನೀವು ತಮ್ಮ ಪ್ರಭುವಿನೆಡೆಗೆ ಕರೆಯುತ್ತಿರಿ ಮತ್ತು ಬಹುದೇವಾರಾಧಕರಲ್ಲಿ ಸೇರದಿರಿ.
আৰবী তাফছীৰসমূহ:
وَلَا تَدْعُ مَعَ اللّٰهِ اِلٰهًا اٰخَرَ ۘ— لَاۤ اِلٰهَ اِلَّا هُوَ ۫— كُلُّ شَیْءٍ هَالِكٌ اِلَّا وَجْهَهٗ ؕ— لَهُ الْحُكْمُ وَاِلَیْهِ تُرْجَعُوْنَ ۟۠
ಮತ್ತು ಅಲ್ಲಾಹನೊಂದಿಗೆ ಬೇರೆ ಆರಾಧ್ಯ ದೇವರನ್ನು ಕರೆದು ಬೇಡದಿರಿ. ಅಲ್ಲಾಹನ ಹೊರತು ಬೇರಾವ ದೇವನಿಲ್ಲ. ಅವನ ಅಸ್ತಿತ್ವದ ಹೊರತು ಎಲ್ಲವೂ ನಾಶವಾಗಿಬಿಡುವಂತದ್ದಾಗಿದೆ ಅವನದೇ ಆಜ್ಞಾಧಿಕಾರವಿರುವುದು ಮತ್ತು ನೀವು ಅವನೆಡೆಗೇ ಮರಳಿಸಲಾಗುವಿರಿ.
আৰবী তাফছীৰসমূহ:
 
অৰ্থানুবাদ ছুৰা: আল-ক্বাচাচ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ