Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ಸೂಚಿ


ಅರ್ಥಗಳ ಅನುವಾದ ವಚನ: (112) ಸೂರಾ: ಅಲ್ ಅಂಬಿಯಾ
قٰلَ رَبِّ احْكُمْ بِالْحَقِّ ؕ— وَرَبُّنَا الرَّحْمٰنُ الْمُسْتَعَانُ عَلٰی مَا تَصِفُوْنَ ۟۠
ಪೈಗಂಬರರು ಹೇಳಿದರು: ಓ ನನ್ನ ಪ್ರಭುವೇ, ನೀನು ನ್ಯಾಯದೊಂದಿಗೆ ತೀರ್ಪು ನೀಡು ಮತ್ತು ನಮ್ಮ ಪ್ರಭು ಪರಮ ದಯಾಮಯನು ನೀವು ಆರೋಪಿಸುತ್ತಿರುವ ಮಾತುಗಳ ಕುರಿತು ಅವನಿಂದಲೇ ಸಹಾಯ ಬೇಡಲಾಗುವುದು.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ವಚನ: (112) ಸೂರಾ: ಅಲ್ ಅಂಬಿಯಾ
ಸೂರಗಳ (ಅಧ್ಯಾಯಗಳ) ಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ